ಪುತ್ತೂರು: 81 ವರ್ಷಗಳ ವಿಶ್ವಾಸ ಮತ್ತು ಪರಂಪರೆಯನ್ನು ಹೊಂದಿರುವ ಹೆಸರಾಂತ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವರ್ಷಾಂತ್ಯದ ಮಾರಾಟ ಉತ್ಸವ ಡಿಸೆಂಬರ್ 27ರಿಂದ ಜನವರಿ 5 ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ನವೀನ ವಿನ್ಯಾಸಗಳ ಹೊಸ ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಆಯ್ದ ಉತ್ಪನ್ನಗಳ ಮೇಲೆ ಶೇ 50ರಷ್ಟು ವಿಎ ಕಡಿತ ಲಭ್ಯವಿದೆ. ನೂತನ ವಿನ್ಯಾಸಗಳ ಹೊಸ ಚಿನ್ನಾಭರಣಗಳೊಂದಿಗೆ ಗ್ರಾಹಕರು ಹೊಸ ವರ್ಷವನ್ನು ಸಂಭ್ರಮಿಸಲು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಈ ಸುವರ್ಣಾವಕಾಶವನ್ನು ಒದಗಿಸಿದೆ.


ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರಿನ ಮುಳಿಯ ಗೋಲ್ಡ್ & ಡೈಮಂಡ್ಸ್ ಮಳಿಗೆಗಳಲ್ಲಿ ಈ ವರ್ಷಾಂತ್ಯದ ಮಾರಾಟದ (YEAR END SALE) ಲಾಭಗಳನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.



