Bengaluru: ಅತ್ತೆ-ಮಾವನ ಮುಂದೆ ಬೆತ್ತಲಾಗಿ ಓಡಾಡ್ತಾರೆ ಅಂತ ಗಂಡನ ಮೇಲೆ ಆರೋಪ! ಬೇಸತ್ತು ಹೆಂಡ್ತಿ ಮಾಡಿದ್ದೇನು?
ಬೆಂಗಳೂರು : ನನ್ನ ಗಂಡ ಮನೆಯಲ್ಲಿ ಅತ್ತೆ-ಮಾವನ ಮುಂದೆ ಹಾಗೂ ಪ್ಯಾಸೇಜ್ನಲ್ಲೂ ಬೆತ್ತಲೆಯಾಗೇ ಓಡಾಡ್ತಾನೆ ಎಂದು ಹೆಂಡ್ತಿ ಆರೋಪಿಸಿದ್ದಾಳೆ. ಸಾಫ್ಟ್ವೇರ್ ಕಂಪನಿಯಲ್ಲಿ ಹೆಚ್.ಆರ್ ಆಗಿ…
