Recharge Price Hike: ಹೊಸ ವರ್ಷಕ್ಕೆ ಕಾದಿದೆ ಬಿಗ್ ಶಾಕ್ – ಏರ್ಟೆಲ್, ಜಿಯೋ, ವಿಐಯಿಂದ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ..?
ಬೆಂಗಳೂರು (ಡಿ. 07): ಭಾರತದಲ್ಲಿ ಮೊಬೈಲ್ ರೀಚಾರ್ಜ್ಗಳು ಹೆಚ್ಚು ದುಬಾರಿಯಾಗುತ್ತಿರುವ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಡಿಸೆಂಬರ್ ಅಂತ್ಯ ಅಥವಾ ಹೊಸ ವರ್ಷದ ಆರಂಭದ ವೇಳೆಗೆ…
