Mon. Jan 5th, 2026

ಬೆಳ್ಳಾರೆ: ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಬೆಳ್ಳಾರೆ: ಕೊಡಿಯಾಲದ ಆರ್ವಾರದಲ್ಲಿ ತಾಯಿ ಮಗು ಕೆರೆಗೆ ಹಾರಿ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: ಮಂಗಳೂರು: ಸಾಮಾಜಿಕ ಪಿಡುಗುಗಳ ವಿರುದ್ಧದ ಸಮರ “ತಲ್ಲಣ” – ಬೆದ್ರದ ಬಂಟರಿಗೆ ಗೌರವದ ಸಲ್ಯೂಟ್

ಹರೀಶ್ ಆರ್ವಾರ ಎಂಬವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ ಮಗು ಮೃತಪಟ್ಟವರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *