ಪುತ್ತೂರು: ಹೃದಯಾಘಾತದಿಂದ ಯುವಕನೋರ್ವ ನಿಧನ ಹೊಂದಿದ ಘಟನೆ ಸರ್ವೆ ಗ್ರಾಮದ ನೇರೋಳಡ್ಕದಲ್ಲಿ ನಡೆದಿದೆ. ಅಶೋಕ ನಾಯ್ಕ (23.ವ) ನಿಧನ ಹೊಂದಿದವರು.

ಅಶೋಕ ನಾಯ್ಕ ಅವರಿಗೆ ಕೆಲ ದಿನಗಳಿಂದ ಜ್ವರ ಇದ್ದ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.





