
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರು ಪೂಜ್ಯ ಡಾ: ಡಿ ವಿರೇಂದ್ರ ಹೆಗ್ಡೆ ರವರು ಸಂಸದರ ನಿಧಿಯಿಂದ ಮಂಜೂರು ಮಾಡಿದ 1,45,000 ಮೌಲ್ಯದ ಸ್ಮಾರ್ಟ್ ಟಿವಿ ಯನ್ನು ಇಂದು ಬಿಡುಗಡೆ ಮಾಡಲಾಯಿತು
ಮುಖ್ಯ ಶಿಕ್ಷಕರು ಶ್ರೀ ಮತಿ ಮಂಜುಳಾ ರವರು ಮಾತನಾಡಿ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆದುನಿಕ ಶಿಕ್ಷಣಕ್ಕೆ ಪೂರಕವಾಗಿ ತಾವು ನೀಡಿದ ಈ ಕೊಡುಗೆಯು ಶೇಕ್ಷಣಿಕ ಅಭಿವೃದ್ಧಿಗೆ ಬಹಳ ಸಹಕರಿಯಾಗಿದೆ ತಮ್ಮ ಈ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಣ ಮೇಲಿನ ಕಾಳಜಿಗೆ ನಾವು ಸದಾ ಋಣಿಯಾಗಿದ್ದೇವೆ
ಕಾರ್ಯಕ್ರಮ ದಲ್ಲಿ ಶಾಲಾ SDMC ಅಧ್ಯಕ್ಷರು ಅನಿಲ ಕುಮಾರ, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಪಾರೆಂಕಿ C ಒಕ್ಕೂಟ ಅಧ್ಯಕ್ಷರು ಹರೀಶ, ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಮಂಜುಳಾ, ಶ್ರೀ ಮತಿ ಶ್ರದ್ದಾ, ವಿದ್ಯಾ,ಸೇವಾಪ್ರತಿನಿಧಿ ಶ್ರೀ ಮತಿ ನಂದಿನಿ,ಹಾಗೂ sdmc ಉಪಾಧ್ಯಕ್ಷರು ಇಕ್ಬಾಲ್, ವಿದ್ಯಾರ್ಥಿ ಪಾಲಕರು ವಿಜಯಶ್ರೀ, ಶಶಿಕಲಾ, ಶಾಂತ, ಸುಜಾತ, ಚೈತ್ರ, ಸಂದ್ಯಾ, ಶಕುಂತಲಾ, ಸುಶೀಲ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Leave a comment