Cyclone Fengal:(ಡಿ.2) ಫೆಂಗಲ್ ಚಂಡಮಾರುತ ಎಫೆಕ್ಟ್ ಕರ್ನಾಟಕ ಗಡಿ ಭಾಗದ ಕೇರಳದ ಕುಂಬ್ಳೆ, ಬಂದಿಯೋಡು,

ಇದನ್ನೂ ಓದಿ: ಬೆಂಗಳೂರು : “ಒಂದೇ ಒಂದು ಸಲ ನನ್ನ ಜೊತೆ ಸಹಕರಿಸು” ಎಂದ ಕಾನ್ಸ್ಟೇಬಲ್
ಕಾಸರಗೋಡು ತಾಲೂಕು ಒಳಪಟ್ಟ ಜನವಸತಿ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳಲ್ಲಿ,


ಮೋರಿಗಳಲ್ಲಿ ನೀರು ತುಂಬಿ ಕೃತಕ ನೆರೆ ಉಂಟಾಗಿದೆ. ಅಲ್ಲದೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

