ಬೆಳ್ತಂಗಡಿ:(ಡಿ.14) ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ.) ಇದರ ವತಿಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾದ ಬಂದಾರು ಗ್ರಾಮದ ಕಂಡಿಗ ಮನೆ ನಿವಾಸಿ ವಾಸಪ್ಪ ಗೌಡರ ಮನೆಗೆ ಭೇಟಿ ನೀಡಿ ಅವರಿಗೆ
ಇದನ್ನೂ ಓದಿ: ⭕ಧರ್ಮಸ್ಥಳ: ನೇಣುಬಿಗಿದುಕೊಂಡು ಜೋಡುಸ್ಥಾನದ ನಿವಾಸಿ ಸುಮತಿ ಆತ್ಮಹತ್ಯೆ!!!
ಟ್ರಸ್ಟಿನ ವತಿಯಿಂದ ಸಾಂತ್ವನ ನೀಡಿ ಸಹಾಯಹಸ್ತ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಬೆಳಾಲು, ದಾಮೋದರ ಗೌಡ ಸುರುಳಿ, ನವೀನ್ ಬಿ.ಕೆ. ನಿಡ್ಲೆ ,
ಜಯಂತ ಗೌಡ ಓಣಿಯಾಲು, ಗಿರೀಶ್ ಬಿ. ಕೆ ಕುರಾಯ, ಹಾಗೂ ಟ್ರಸ್ಟ್ ಸಮಿತಿಯ ಸದಸ್ಯರಾದ ಕರಿಯ ಗೌಡ ಬೇರಿಕೆ ಉಪಸ್ಥಿತರಿದ್ದರು.