Sun. Dec 29th, 2024

Ujire: ಪದ್ಮಶ್ರೀ ಎಂಟರ್‌ಪ್ರೈಸಸ್‌ನ ದಿನಚರಿ ಪುಸ್ತಕ ಬಿಡುಗಡೆ

ಉಜಿರೆ:(ಡಿ.28) ವಿಶ್ವದ ಅತಿದೊಡ್ಡ ಸಂಘಟನೆ ಆರ್.ಎಸ್.ಎಸ್ ಗೆ 100 ಸಂಭ್ರಮದ 2025 ರ ದಿನಚರಿ ಡೈರಿಯನ್ನು ಆರ್.ಎಸ್.ಎಸ್ ನ ಹಿರಿಯ ಕಾರ್ಯಕರ್ತ ಶೇಷಗಿರಿ ಶೆಣೈಯವರು ಲೋಕಾರ್ಪಣೆಗೊಳಿಸಿದರು.

ಇದನ್ನೂ ಓದಿ: ಪುತ್ತೂರು : ಪುತ್ತೂರಿನ ಪರ್ಲಡ್ಕದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ

ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತ ರಘುನಾಥ ಶೆಣೈ, ಉಜಿರೆ ಅಶೋಕ ಭಟ್ ಹಾಗೂ ಮಾಲಕರಾದ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *