Wed. Jan 8th, 2025

Belthangady: ಯುವತಿ ನಾಪತ್ತೆ!! – ವೇಣೂರು ಪೋಲಿಸ್‌ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ:(ಜ.4) ಕುಂಟಾಲಪಲ್ಕೆ ನಿವಾಸಿ ಮನೆಯಿಂದ ನಾಪತ್ತೆಯಾದ ಘಟನೆ ನಡೆದಿದೆ.

ಇದನ್ನೂ ಓದಿ: ಬಂಟ್ವಾಳ: ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ದಿನಚರಿ ಬಿಡುಗಡೆ

ಕು.ಆಶ್ವಿಯಾ ಜಿ.(21 ವ) ನಾಪತ್ತೆಯಾದ ಯುವತಿ.

ಯುವತಿಯ ತಂದೆ ನೀಡಿದ ದೂರಿನಂತೆ ಮಗಳು ಆಶ್ವಿಯಾ.ಜಿ ಎಂಬಾಕೆ ಎಸ್‌‌ ಎಸ್‌ ಎಲ್ ಸಿ ವಿದ್ಯಾಭ್ಯಾಸ ದ ನಂತರ ಮನೆಯಲ್ಲಿಯೇ ಇದ್ದಳು. ಜ.03ರಂದು ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 7 :00 ಗಂಟೆಯ ಮಧ್ಯದ ಅವಧಿಯಲ್ಲಿ ತಂದೆ ಮತ್ತು ಅವರ ಹೆಂಡತಿ ಚಿಕಿತ್ಸೆಗೆ ಬಿ.ಸಿ.ರೋಡ್‌ ಹೋದ ಸಮಯ , ಮಗಳು ಕಾಣೆಯಾಗಿದ್ದು, ಆಕೆಯ ಬಗ್ಗೆ ಹತ್ತಿರದ ಮನೆಯಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರು ಪತ್ತೆಯಾಗಲಿಲ್ಲ.

ಈ ಬಗ್ಗೆ ವೇಣೂರು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *