Thu. Jan 23rd, 2025

Belthangady: ಕಲ್ಮಂಜ ಗ್ರಾಮದ ಗೋವಿಂದರವರ ತೋಟಕ್ಕೆ ನುಗ್ಗಿದ ಕಾಡಾನೆ -ಅಪಾರ ಪ್ರಮಾಣದ ಕೃಷಿ ನಾಶ

ಬೆಳ್ತಂಗಡಿ :(ಜ.15)ಕಲ್ಮಂಜ ಗ್ರಾಮದ ಕೊಳಂಬೆ ಗೋವಿಂದ ನಾಯ್ಕ ಮತ್ತು ದೇವಕಿ ಅವರ ತೋಟಕ್ಕೆ ಜನವರಿ 14 ರಂದು ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ.

ಇದನ್ನೂ ಓದಿ; ಬೆಂಗಳೂರು: ಹಿರಿಯ ನಟ ಸರಿಗಮ ವಿಜಿ ನಿಧನ


ಕಾಡಾನೆಯ ಹಾವಳಿಯಿಂದ ತೆಂಗು, ಅಡಿಕೆ ಮತ್ತು ಬಾಳೆಗಿಡ ನಾಶವಾಗಿದೆ. ಅನೇಕ ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಸಂಚರಿಸುತ್ತಿದ್ದು ಜನರು ಭಯಭೀತರಾಗಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು