Sun. Jan 19th, 2025

Bhavya And Trivikram Love Story: ಭವ್ಯಾ-ತ್ರಿವಿಕ್ರಮ್ ನ ಲವ್ವಿ ಡವ್ವಿ – ಸೀಕ್ರೆಟ್‌ ರಿವೀಲ್‌ ಮಾಡಿದ ಬಾದ್‌ ಷಾ !!

Bhavya And Trivikram Love Story: (ಜ.19)ಪ್ರತಿ ಬಿಗ್​ಬಾಸ್ ಸೀಸನ್​ನಲ್ಲೂ ಒಂದಲ್ಲ ಒಂದು ಜೋಡಿ ಇದ್ದೇ ಇರುತ್ತದೆ. ಈ ಬಾರಿ ಅದು ಭವ್ಯಾ ಮತ್ತು ತ್ರಿವಿಕ್ರಮ್.

ಇದನ್ನೂ ಓದಿ: Video Viral: ಸ್ಕೂಲ್‌ನಲ್ಲಿ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್

ಹಲವು ಜೋಡಿಗಳು ಬಿಗ್​ಬಾಸ್ ಮನೆಯಲ್ಲಿಯೇ ಆಗಿವೆ. ಆ ಜೋಡಿಗಳು ಹೊರ ಹೋಗಿ ಮದುವೆಯೂ ಆಗಿದ್ದಿದೆ. ಈ ಸೀಸನ್​ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ನಡುವೆ ಅಂತಹದ್ದೊಂದು ಬಂಧ ಏರ್ಪಟ್ಟಿದೆ.

ಕೆಲ ದಿನಗಳ ಹಿಂದೆ ಭವ್ಯಾ ಮತ್ತು ತ್ರಿವಿಕ್ರಮ್ ಅವರು ಎಲ್ಲರೂ ಮಲಗಿದ ಮೇಲೆ ಪ್ರೀತಿ-ಪ್ರೇಮದ ವಿಷಯ ಮಾತನಾಡಿದ್ದರು. ಇತ್ತೀಚೆಗೆ ಮನೆಗೆ ಬಂದಿದ್ದ ಗೋಲ್ಡ್ ಸುರೇಶ್ ಇದೇ ವಿಷಯ ಕೇಳಿದ್ದರು.

ಇದೀಗ ಈ ಸೀಸನ್​ನ ಕೊನೆಯ ವಾರದ ಪಂಚಾಯ್ತಿಯಲ್ಲಿ ಸುದೀಪ್ ಸಹ ಇದೇ ವಿಷಯ ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published. Required fields are marked *