Wed. Mar 12th, 2025

Udupi: ಹೆಲ್ಮೆಟ್ ಇಲ್ಲದೆ ಇಬ್ಬರು ಯುವಕರ ಜೊತೆ ಯುವತಿಯ ರೈಡಿಂಗ್ – ವಿಡಿಯೋ ವೈರಲ್

ಉಡುಪಿ:(ಮಾ.11) ಮಣಿಪಾಲ ಟೈಗರ್ ಸರ್ಕಲ್ ಬಳಿ ಓರ್ವ ಯುವತಿ ಹಾಗೂ ಇಬ್ಬರು ಯುವಕರು ತ್ರಿಬಲ್ ರೈಡಿಂಗ್ ಮಾಡುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ⭕ಕಾರ್ಕಳ : ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಕಾರಿನ ಚಾಲಕ ಪರಾರಿಯಾದ ಪ್ರಕರಣ

ಇಬ್ಬರು ಯುವಕರ ಮಧ್ಯೆ ಹೆಲ್ಮೆಟ್ ಇಲ್ಲದೆ ಯುವತಿಯೊಬ್ಬಳು ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *