ಬೆಳ್ತಂಗಡಿ:(ಮಾ.11) ಗುರುವಾಯನಕೆರೆಯ ಅರಣ್ಯ ವೀಕ್ಷಕರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಾ.11 ರಂದು ನಡೆದಿದೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಆಕಸ್ಮಿಕ ಬೆಂಕಿಗೆ ಮನೆ ಸುಟ್ಟು ಭಸ್ಮ
ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಗಫೂರ್ (59 ವ) ನಿಧನರಾದ ವ್ಯಕ್ತಿ.




ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
