ಉಜಿರೆ: (ಮಾ.22) ಉಜಿರೆ ಶ್ರೀ ಜನಾರ್ದನ ದೇವಸ್ಥಾನ ರಾಜಗೋಪುರ ನಿರ್ಮಾಣ ಸಮಿತಿ ವಿಜಯಗೋಪುರ ನಿರ್ಮಾಣದ ಸಹಾಯಾರ್ಥ ವಾಗಿ ಮಾತೃಶಕ್ತಿ ಶಿಲಾ ಸಂಚಯನ

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಂ ಕಾಲೇಜು ವಾರ್ಷಿಕೋತ್ಸವ
ಚಾಲನೆಯ ಪ್ರಯುಕ್ತ ಮಾ. 24ರಂದು ತುಳು ನಾಟಕ ರಂಗದಲ್ಲಿ ಇತಿಹಾಸ ನಿರ್ಮಿಸಿರುವ ವಿಶೇಷ ಆಕರ್ಷಣೆಯೊಂದಿಗೆ ವಿಭಿನ್ನ ರೀತಿಯ ತುಳು ನಾಟಕ “ಶಿವದೂತೆ ಗುಳಿಗೆ” ರಾತ್ರಿ 7.30ರಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ.


“ಶಿವದೂತೆ ಗುಳಿಗೆ” ಸಾರ್ವಜನಿಕರಿಗೆ ಉಚಿತ ಪ್ರದರ್ಶನವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.


