ಬೆಳ್ತಂಗಡಿ:(ಮೇ.3) ಕಾಶಿಪಟ್ಟ ಗ್ರಾಮದ ಬಾಂಧವ್ಯ ಮಿತ್ತೊಟ್ಟು ಮನೆಯ ಕರಿಯ ಪೂಜಾರಿ ಅವರ ಪುತ್ರ ದೀಪಕ್ ಕೆ ಸಾಲ್ಯಾನ್ (ವ.33)ಇವರು Seviour pancreatitis ಎಂಬ ಜಠರ ಮತ್ತು ಪಿತ್ತಕೋಶಸಂಬಂಧಿ ಖಾಯಿಲೆಗೆ ತುತ್ತಾಗಿದ್ದು ಇವರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.


ಇವರ ಈ ಚಿಕಿತ್ಸೆಗೆ ಈಗಾಗಲೇ ಸುಮಾರು 4 ಲಕ್ಷ ಖರ್ಚಾಗಿರುತ್ತದೆ. ಇನ್ನೂ ಇವರ ಮುಂದಿನ ಚಿಕಿತ್ಸೆಗೆ ಸುಮಾರು 10 ಲಕ್ಷದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುತ್ತಾರೆ. ಇವರ ಚಿಕಿತ್ಸೆಗೆ ಸಾಧ್ಯವಾದಷ್ಟು ಸಹಕರಿಸಿ ಎಂದು ಕುಟುಂಬದವರು ಕೇಳಿಕೊಂಡಿದ್ದಾರೆ.
ಚೇತನ್ – 9108147133
Deepak k Salian
A/C no: 01502250011754
IFSC: CNRB0010150





