Sat. Jun 7th, 2025

Ujire: (ಜೂ.11) ಉಜಿರೆ ಬೆನಕ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆ:(ಜೂ.7) ಬೆನಕ ಹೆಲ್ತ್‌ ಸೆಂಟರ್‌ , ಬೆನಕ ಚಾರಿಟೇಬಲ್‌ ಟ್ರಸ್ಟ್‌, ಉಜಿರೆ ಇವರ ವತಿಯಿಂದ ಎಲುಬು,ಕೀಲು ಮತ್ತು ಕೈ ಮೈಕ್ರೋಸರ್ಜರಿ ಪರಿಣಿತರಾದ ಡಾ.ರೋಹಿತ್‌ ಜಿ.ಭಟ್‌ MBBS, MS (Ortho) ಇವರಿಂದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ಜೂ.11 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಬೆನಕ ಹೆಲ್ತ್‌ ಸೆಂಟರ್‌ ಆವರಣದಲ್ಲಿ ನಡೆಯಲಿದೆ.

ಇದನ್ನೂ ಓದಿ: ☘ಬೆಳಾಲು: ಬೆಳಾಲು ಶ್ರೀ ಧ.ಮಂ.ಅ.ಪ್ರೌ ಶಾಲೆಯಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಂಸ್ಮರಣ ಕಾರ್ಯಕ್ರಮ

ಶಿಬಿರದ ವಿಶೇಷತೆಗಳು:

  • ತಜ್ಞ ವೈದ್ಯರಿಂದ ನೇರ ಸಮಾಲೋಚನೆ
  • ಆಹಾರ, ಜೀವನಶೈಲಿ ಕುರಿತು ಮಾಹಿತಿ

ನೋಂದಣಿ, ತಪಾಸಣೆ, ಸಮಾಲೋಚನೆ ಎಲ್ಲವೂ ಸಂಪೂರ್ಣ ಉಚಿತವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9740748742/ 7899255742

Leave a Reply

Your email address will not be published. Required fields are marked *