Tue. Jun 17th, 2025

Belthangadi: ಬೆಳ್ತಂಗಡಿ ತಾಲೂಕಿನ ಬಗರ್ ಹುಕ್ಂ ಅಕ್ರಮ ಸಕ್ರಮ ಸಮಿತಿ ಸಭೆ

ಬೆಳ್ತಂಗಡಿ:(ಜೂ.17) ಬೆಳ್ತಂಗಡಿ ತಾಲೂಕಿನ ಬಗರ್ ಹುಕ್ಂ ಅಕ್ರಮ ಸಕ್ರಮ ಸಮಿತಿಯ ಸಭೆಯನ್ನು ಇಂದು ಶಾಸಕರಾದ ಶ್ರೀ ಹರೀಶ್ ಪೂಂಜರವರು ತಾಲೂಕು ಆಡಳಿತ ಸೌಧದಲ್ಲಿ ನಡೆಸಿದರು.

ಇದನ್ನೂ ಓದಿ: 🟣🌱ಉಜಿರೆ: ಉಜಿರೆ ಎಸ್.ಡಿ.ಎಂ ಅಂಗಳದಲ್ಲಿ ವಿಶ್ವಪರಿಸರ ದಿನಾಚರಣೆ, 250 ಸಸಿಗಳ ವಿತರಣೆ, ಬೃಹತ್ ಜಾಗೃತಿ ಜಾಥಾ

ಈ ಸಂದರ್ಭದಲ್ಲಿ ರಾಜ್ಯ ಸರಕಾರದ ನೂತನ ತಂತ್ರಜ್ಞಾನದ ಆಧಾರದಂತೆ ಅರ್ಹ ಅರ್ಜಿದಾರರುಗಳ ಕಡತಗಳನ್ನು ವಿಲೇವಾರಿಗೊಳಿಸಲಾಯಿತು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು