ಧರ್ಮಸ್ಥಳ:(ಜು.18) ಧರ್ಮಸ್ಥಳ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಶಿಧರ್ ಡಿ.ಎನ್ ಅವರಿಗೆ ಬಡ್ತಿ ನೀಡಿರುವ ಸರಕಾರ ಎ.ಎಸ್ .ಐಯಾಗಿ ವರ್ಗಾವಣೆಗೊಳಿಸಿದೆ.

ಇದನ್ನೂ ಓದಿ: ⭕ಪುತ್ತೂರು: ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ
ಶಶಿಧರ್ ಡಿ.ಎನ್ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ನೇಮಕಗೊಳಿಸಿದೆ. ಸುಳ್ಯ ನಿವಾಸಿಯಾಗಿರುವ ಶಶಿಧರ್ ಅವರು ಮಂಗಳೂರು, ಬೆಳ್ತಂಗಡಿ, ವಿಟ್ಲ, ಬೆಳ್ತಂಗಡಿ ಟ್ರಾಫಿಕ್ ಮತ್ತು ಧರ್ಮಸ್ಥಳ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸಿದ್ದರು.



