ಬೆಳ್ತಂಗಡಿ:(ಆ.4) ಪಿಂಗಾರ ಕಲಾವಿದೆರ್ ಬೆದ್ರ ಅಭಿನಯದ ಜನಮನ್ನಣೆ ಪಡೆದ “ಕದಂಬ” ನಾಟಕದ ಬಳಿಕ ಈ ವರ್ಷದ ನಾಟಕ “ಓಂಕಾರ”
ಇದೇ ಬರುವ ಆಗಸ್ಟ್ 10 ಭಾನುವಾರ ರಾತ್ರಿ 7 ಗಂಟೆಗೆ ಸರಿಯಾಗಿ ಮೂಡುಬಿದ್ರೆಯ ಕನ್ನಡ ಭವನದಲ್ಲಿ ಪ್ರಥಮ ಪ್ರದರ್ಶನ ನಡೆಯಲಿದೆ.



ತುಳು ರಂಗಭೂಮಿಯಲ್ಲಿ ಕಳೆದ 15 ವರ್ಷಗಳಿಂದ 8 ನಾಟಕಗಳನ್ನು ತುಳುನಾಡು ಮತ್ತು ರಾಜ್ಯದ ಹಲವು ಕಡೆಗಳಲ್ಲಿ ಯಶಸ್ವಿ ಪ್ರದರ್ಶನದ ಮೂಲಕ ಜನಮನ್ನಣೆ ಪಡೆದ ಬಳಿಕ ಈ ವರ್ಷದ ನಾಟಕ “ಓಂಕಾರ”.

