Mon. Aug 25th, 2025

ಬೆಳ್ತಂಗಡಿ: ಎಸ್ ಡಿ ಎಮ್ ಬೆಳ್ತಂಗಡಿಯ ಬುಲ್ ಬುಲ್ಸ್ ತಂಡ ಗೀತಾ ಗಾಯನದಲ್ಲಿ ದ್ವಿತೀಯ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವತಿಯಿಂದ ನಡೆದ ಗೀತ ಗಾಯನದಲ್ಲಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಬುಲ್ ಬುಲ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಸೂಚನೆಯಂತೆ, ಪ್ರಮೀಳಾ ಪೂಜಾರಿಯವರ ಸಹಭಾಗಿತ್ವದಲ್ಲಿ ಶಿಕ್ಷಕಿ ರಮ್ಯಾ , ಪ್ರಮೀಳಾ ಎನ್ ,ನೀತಾ ಕೆ ಎಸ್ ಮಕ್ಕಳನ್ನು ಗೀತ ಗಾಯನಕ್ಕೆ ತಯಾರು ಗೊಳಿಸಿದರು.

Leave a Reply

Your email address will not be published. Required fields are marked *