Sat. Sep 13th, 2025

ಧರ್ಮಸ್ಥಳ: ಸೆ.22 ರಿಂದ ಅ.2 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಪೂಜೆ

ಧರ್ಮಸ್ಥಳ: ನವರಾತ್ರಿ ಸಂದರ್ಭದಲ್ಲಿ ದುರ್ಗಾ ದೇವಿಯ ಆರಾಧನೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: 🔆ಉಜಿರೆ: ಕೇದಾರನಾಥಕ್ಕೆ ಉಜಿರೆ ಎಸ್‌.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳು ಭೇಟಿ

ಸೆಪ್ಟೆಂಬರ್‌. 22 ರಿಂದ ನವರಾತ್ರಿ ಪ್ರಾರಂಭವಾಗುತ್ತದೆ. ಅಕ್ಟೋಬರ್.‌01 ರಂದು ಮಹಾನವಮಿ ಪ್ರಯುಕ್ತ ವಸ್ತ್ರದಾನ ನಡೆಯಲಿದೆ. ಅಕ್ಟೋಬರ್.‌2 ರಂದು ವಿಜಯದಶಮಿಯೊಂದಿಗೆ ಕೊನೆಗೊಳ್ಳುತ್ತದೆ.

ಈ ವರ್ಷ 10 ದಿವಸಗಳ ನವರಾತ್ರಿ ಪೂಜೆ ನಡೆಯಲಿದೆ ಎಂದು ದೇವಳದ ಪಾರುಪತ್ಯಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *