Tue. Oct 14th, 2025

Puttur : ವಿ.ಹಿಂ.ಪ. ಬಜರಂಗದಳ‌, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಜಿಲ್ಲೆಯಿಂದ ದತ್ತಪೀಠ ದರ್ಶನ

ಪುತ್ತೂರು (ಅ.8) : ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಜೈ ಶ್ರೀ ಗುರುದೇವ ದತ್ತಪೀಠದಲ್ಲಿ

ಹುಣ್ಣಿಮೆ ಪೂಜೆಯ ಪ್ರಯುಕ್ತ ಅಕ್ಟೋಬರ್ 7 ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ

ಪುತ್ತೂರು ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ದತ್ತಪೀಠ ದರ್ಶನ ಮಾಡಿದರು.

Leave a Reply

Your email address will not be published. Required fields are marked *