ಧರ್ಮಸ್ಥಳ: ಸುಮಾರು 40 ವರ್ಷಗಳಿಂದ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನಿಲ್ ಸಂಸ್ಥೆಯ 4 ನೇ ಶಾಖೆಯು ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದ ಕಲ್ಲೇರಿಯಲ್ಲಿರುವ ಉನ್ನತಿ ಕಟ್ಟಡದ ಕೊಠಡಿ ಸಂಖ್ಯೆ 9 ರಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಹಿಳೆಯರಿಗಾಗಿ ವಿಶೇಷ ಸೀರೆಯ ಮಳಿಗೆಯು ಸುನಿಲ್ ಸಿಲ್ಕ್ ಸಾರೀಸ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರಿಗಾಗಿಯೇ ತೆರೆದಿರುವ ಈ ಮಳಿಗೆಯಲ್ಲಿ ಕಲಂಕಾರಿ ಸೀರೆ, ಮಹೇಶ್ವರಿ ಸಿಲ್ಕ್ ಕಾಟನ್ ಸೀರೆ, ಇಳಕಲ್ ಸೀರೆ, ಧಾರವಾಡ ಕಸೂತಿ ಸೀರೆ, ಮಸರಾಯಿ ಕಾಟನ್ ಸೀರೆ, ಸೆಮಿ ಮೈಸೂರ್ ಸಿಲ್ಕ್ ಕ್ರೇಪ್ ಸಾರೀಸ್, ಮಂಗಳಗಿರಿ ಸೀರೆ, ಜಪಾನ್ ಕ್ರೇಪ್ ಸಾರೀಸ್, ಡೋಲಾ ಸಿಲ್ಕ್ ಸೀರೆ, ಫ್ಯಾನ್ಸಿ ಸೀರೆಗಳು, ಮಲ್‌ಮಲ್ ಸಿಲ್ಕ್ ಸಾರೀಸ್, ಜೂಟ್ ಕಾಟನ್ ಸಾರೀಸ್, ವಾಯಿಲ್ ಸೀರೆ, ಯೂನಿಫಾರಂ ಸೀರೆಗಳು, ಹಾಗೂ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇರುವ ಇನ್ನೂ ಅನೇಕ ಸೀರೆಗಳು ದೊರೆಯುತ್ತವೆ.


ಸುನಿಲ್ ಸಿಲ್ಕ್ ಸ್ಯಾರೀಸ್ ನಲ್ಲಿ ದೊರೆಯುವ ಸೀರೆಗಳ ಹೆಚ್ಚಿನ ಮಾಹಿತಿಯನ್ನು sunilsilksarees ಎಂಬ ಯೂಟ್ಯೂಬ್ ಚಾನಲ್ ಮೂಲಕ ಭಿತ್ತರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ sunilsilksarees ಎಂಬ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಸುನಿಲ್ ಸಿಲ್ಕ್ ಸಾರೀಸ್, ಕೊಠಡಿ ಸಂಖ್ಯೆ 9, ಉನ್ನತಿ ಕಟ್ಟಡ, ಕಲ್ಲೇರಿ, ಧರ್ಮಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಪರ್ಕಿಸಲು 7899856284 ಕರೆ ಮಾಡಬಹುದು. ನಿಮಗಿಷ್ಟವಾದ ಸೀರೆಗಳನ್ನು ತೆಗೆದುಕೊಳ್ಳಲು ಇನ್ನೇಕೆ ತಡ, ಈಗಲೇ ಸುನಿಲ್ ಸಿಲ್ಕ್ ಸಾರೀಸ್ ಭೇಟಿ ನೀಡಿ.

