Sun. Oct 19th, 2025

Belthangady: ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಬೆಳ್ತಂಗಡಿ ಶೋರೂಂ ನಲ್ಲಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯ ಗೆದ್ದ ಅದೃಷ್ಟವಂತರು

ಬೆಳ್ತಂಗಡಿ: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಮತ್ತು ಕರ್ನಾಟಕ ಗೋಲ್ಡ್ ಫೆಡರೇಷನ್ ಆಯೋಜಿಸಿದ ದಸರಾ ಸಮಯದ ಲಕ್ಕಿ ಡ್ರಾದಲ್ಲಿ ಶರಣ್ಯ, ರಾಘವ ಪೂಜಾರಿ , ಜ್ಯೋತಿ, ಜಯಂತ ಕೆ, ನಳಿನಾಕ್ಷಿ, ಪ್ರದೀಪ , ಇಬ್ರಾಹಿಂ , ಜಯಾನಂದ ಇವರು ಚಿನ್ನದ ನಾಣ್ಯ ಗೆದ್ದ ಅದೃಷ್ಟವಂತರು.

ಇದನ್ನೂ ಓದಿ: 🔴ಉಜಿರೆ: ಎಸ್ ಡಿ ಎಂ ಸ್ನಾತಕೋತ್ತರ ಕೆಂದ್ರದಲ್ಲಿ ಸಂಭ್ರಮದ ದೀಪಾವಳಿ

ಹಾಗೆಯೇ ರಿಯಾಝ್, ರಕ್ಷಾ ಪೈ, ರಾಜೇಶ್, ವಸಂತ, ಗ್ರೇಟ್ಟ, ಮೋಲಿ ಮೋರಿಸ್, ಶೈಲಜಾ, ರಮ್ಯಾ , ವಿಶ್ವನಾಥ್,ವಸತಿ,ಪ್ರಜ್ವಲ್ ವಿ ನ್, ಭಾರತಿ ಬೆಳ್ಳಿ ನಾಣ್ಯ ಗೆದ್ದು ಅದೃಷ್ಟವಂತರು ಆಗಿರುತ್ತಾರೆ,

ಈ ಎಲ್ಲಾ ಬಹುಮಾನಗಳನ್ನು ಮುಳಿಯ ಗ್ರಾಹಕರು ಗೆದ್ದಿರುತ್ತಾರೆ.
ಸದಾ ಸಂತೋಷ ನೀಡುವ ಮುಳಿಯ ಹಲವಾರು ವಿಶೇಷತೆಗಳೊಂದಿಗೆ , ಮತ್ತು ನಮ್ಮ ಯುನಿಕ್ ಡಿಸೈನ್ಗಳು ಜನ ಮೆಚ್ಚುಗೆ ಪಡೆದಿದೆ. ಈ ಅದೃಷ್ಟದ ಬಹುಮಾನ ನಮಗೆ ಮತ್ತಷ್ಟು ಖುಷಿ ತಂದಿದೆ, ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *