Thu. Nov 6th, 2025

Harish Rai Passes Away: ಕೆಜಿಎಫ್‌ ಚಾಚಾ ಖ್ಯಾತಿಯ ನಟ ಹರೀಶ್ ರಾಯ್ ನಿಧನ

Harish Rai Passes Away: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ನಟ ಹರೀಶ್ ರಾಯ್ ನಿಧನರಾಗಿದ್ದಾರೆ. ಕೆಜಿಎಫ್, ಕೆಜಿಎಫ್-2 ಚಿತ್ರಗಳ ಮೂಲಕ ಹರೀಶ್ ರಾಯ್ ಕಂಬ್ಯಾಕ್ ಮಾಡಿದ್ದರು. ಆದ್ರೆ ಅನಾರೋಗ್ಯದಿಂದ ಮತ್ತೆ ಚಿತ್ರರಂಗದಿಂದ ಹಿಂದೆ ಸರಿದಿದ್ದರು.

ಇದನ್ನೂ ಓದಿ: ⭕ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ ಬಶೀರ್ ಆತ್ಮಹತ್ಯೆ

ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ
ಕರಾವಳಿ ಭಾಗದವರಾದ ಹರೀಶ್ ರಾಯ್ 90ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಓಂ, ನಲ್ಲ ಸೇರಿದಂತೆ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದರು. 90ರ ಕಾಲಘಟ್ಟದಲ್ಲಿ ಹರೀಶ್ ರಾಯ್ ಹೇರ್ ಸ್ಟೈಲ್ ಟ್ರೆಂಡ್‌ ಆಗಿತ್ತು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಹರೀಶ್ ರಾಯ್ ಜೈಲು ವಾಸ ಅನುಭವಿಸಿದ್ದರು.

Leave a Reply

Your email address will not be published. Required fields are marked *