Bigg Boss: ಧ್ರುವಂತ್ ಅವರು ಕಳೆದ ವಾರ ರಕ್ಷಿತಾ ಶೆಟ್ಟಿ ಭಾಷೆ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಸುದೀಪ್ ಅವರು ರಕ್ಷಿತಾನ ಬೆಂಬಲಿಸಿದ್ದರು. ‘ಈ ಭಾಷೆ ನಮಗೆ ಓಕೆ’ ಎಂದಿದ್ದರು ಸುದೀಪ್.

ಇದನ್ನು ಧ್ರುವಂತ್ ಅವರು ಕಿವಿಮೇಲೆ ಹಾಕಿಕೊಂಡಂತೆ ಇಲ್ಲ. ಈ ವಾರ ನಾಮಿನೇಟ್ ಮಾಡುವಾಗ ಮತ್ತೆ ಅದೇ ವಿಚಾರ ಇಟ್ಟುಕೊಂಡು ನಾಮಿನೇಟ್ ಮಾಡಿದ್ದಾರೆ.



ಧ್ರುವಂತ್ ಹೇಳಿದ್ದೇನು?
ಎಂತಾ ಗೊತ್ತುಂಟಾ ಗಾಯ್ಸ್ , ಇದೆಲ್ಲಾ ರಕ್ಷಿತಾ ಮಾಡೋದು ನಾಟಕ. ಶನಿವಾರ ಮಾತ್ರ ಕನ್ನಡ ಬರಲ್ಲ , ಅದೇ ಜಗಳಕ್ಕೆ ಬಿಡಿ , ಯಾವುದೇ ಭಾಷೆ ಪ್ರಾಬ್ಲಮ್ ಇರಲ್ಲ, ಇದೇ ಅವರ ನಾಟಕೀಯ, ಫೇಕ್ ಮುಖವಾಡ ಎಂದು ಧ್ರುವಂತ್ ಮತ್ತೇ ನಾಲಗೆ ಹರಿಬಿಟ್ಟಿದ್ದಾರೆ.


