ಉಜಿರೆ: ಶ್ರೀ ಜನಾರ್ದನ ದೇವಸ್ಥಾನ ಉಜಿರೆಯಲ್ಲಿ ದಿನಾಂ: 15-12-2025 ರಿಂದ 14-1-2026 ರವರೆಗೆ ಧನುಪೂಜೆ ನಡೆಯಲಿದೆ.



ಪೂಜಾ ಸಮಯ ಪ್ರಾತಃ ಕಾಲ ಗಂಟೆ 5-30ಕ್ಕೆ

ವಿಶೇಷ ಸೂಚನೆ:
- ಧನುಪೂಜೆ ಮಾಡಿಸುವವರು ಪೂಜಾ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ದೇವಸ್ಥಾನದಲ್ಲಿ ಹಾಜರಿರಬೇಕು.
- ಸೇವಾ ಶುಲ್ಕ ರೂ. 200-00
- ವಿಶೇಷ ಸೇವಾಪ್ರಸಾದ
ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆಯ ಅನುವಂಶಿಕ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



