Wed. Dec 31st, 2025

ಉಜಿರೆ:(ಜ.07) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂತ್ರಶಾಸ್ತ್ರ ತಪಾಸಣಾ ಶಿಬಿರ

ಉಜಿರೆ: ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂತ್ರಶಾಸ್ತ್ರ ತಪಾಸಣಾ ಶಿಬಿರವು ಜನವರಿ 07 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ.

ಸೇವೆಗಳ ವ್ಯಾಪ್ತಿ:

  • ಮೂತ್ರಪಿಂಡ ಕಲ್ಲು ತಪಾಸಣೆ
  • ಪ್ರೋಸ್ಟೇಟ್‌ ಸಂಬಂಧಿತ ಸಮಸ್ಯೆಗಳು
  • ಮೂತ್ರಪಿಂಡ ವೈಫಲ್ಯ ತಪಾಸಣೆ
  • ಇತರ ಎಲ್ಲಾ ಮೂತ್ರನಾಳ ಸಂಬಂಧಿತ ಸಮಸ್ಯೆಗಳು

ಸೌಲಭ್ಯಗಳು:

  • ಉಚಿತ ವೈದ್ಯಕೀಯ ಸಲಹೆ
  • ಪ್ರಯೋಗಾಲಯ, ರೇಡಿಯಾಲಜಿ ಮತ್ತು ಇತರೆ ಚಿಕಿತ್ಸಾ ಕ್ರಮಗಳಿಗೆ 20% ರಿಯಾಯಿತಿ
  • ಔಷಧಿಗಳಿಗೆ 10% ರಿಯಾಯಿತಿ
  • ಒಳರೋಗಿ ವಿಭಾಗದಲ್ಲಿ 10% ರಿಯಾಯಿತಿ

ಶಿಬಿರದಲ್ಲಿ ಭಾಗವಹಿಸುವ ತಜ್ಞವೈದ್ಯ:

ಡಾ.ರೋಷನ್‌ ವಿ.ಶೆಟ್ಟಿ(MBBS, MS, MCH , Consultant Urologist)

ಹೆಸರು ನೋಂದಾಯಿಸಲು ಸಂಪರ್ಕಿಸಿ:

7760397878

Leave a Reply

Your email address will not be published. Required fields are marked *