ಹೊಸಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಹೊಸಂಗಡಿ ವಲಯದ ಆರಂಬೋಡಿ ಒಕ್ಕೂಟದವರಿಂದ

ಶ್ರೀ ಪಂಚಾದುರ್ಗ ಪರಮೇಶ್ವರಿ ಪೂಂಜಾ ದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಭಜನಾ ಮ್ಯಾಂಗಲೋತ್ಸವ ಪ್ರಯುಕ್ತ ದೇವಸ್ಥಾನದ ಸ್ವಚ್ಚತಾ ಕಾರ್ಯ ಕ್ರಮ
ಕಾರ್ಯಕ್ರಮ ವನ್ನು ಭಕ್ತಿ ಶ್ರದ್ಧೆಯಿಂದ ಸ್ವಚ್ಛತೆ ಮಾಡಿದರು ಕಾರ್ಯ ಕ್ರಮದಲ್ಲಿ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷರು ಉಮೇಶ್ ಶೆಟ್ಟಿ ಕೊನೆರೊಟ್ಟು ಗುತ್ತು, ಒಕ್ಕೂಟ ಅಧ್ಯಕ್ಷರು ಚಂದ್ರ ಪೂಜಾರಿ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರು ಶ್ರೀಮತಿ ಪ್ರವೀಣಿ, ಹಾಗೂ ನಿಕಟ ಪೂರ್ವ ಅಧ್ಯಕ್ಷರು ಕೂಕ್ರ ಶೆಟ್ಟಿ ಹಾಗೂ ವಲಯ ಮೇಲ್ವಿಚಾರಕರು ವೀಣಾ ಸೇವಾಪ್ರತಿನಿಧಿ ಪ್ರಣೀತ ಹಾಗೂ ಒಕ್ಕೂಟದ ಪದಾಧಿಕಾರಿಗಳುಹಾಗೂ ಭಜನಾ ಮಂಡಳಿ ಸದಸ್ಯರು, ವಿಪತ್ತು ಸದಸ್ಯರು ಹಾಗೂ ಒಕ್ಕೂಟ ಸದಸ್ಯರು ಹಾಜರಿದ್ದರು.





