Sat. Apr 19th, 2025
The finance minister announced a bumper offer for the state of Bihar

ನವದೆಹಲಿ (ಜುಲೈ 23) : ಬಿಹಾರ ರಾಜ್ಯಕ್ಕೆ ನೂತನ ಮೆಡಿಕಲ್ ಕಾಲೇಜು, ನೂತನ ವಿಮಾನ ನಿಲ್ದಾಣ ಹಾಗೂ ಕ್ರೀಡಾ ಸೌಕರ್ಯಗಳನ್ನು ಮೋದಿ 3.0 ಸರಕಾರದ ಮೊದಲ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಬಿಹಾರ ರಾಜ್ಯದ ಜೊತೆಗೆ ಆಂಧ್ರ ಕ್ಕೂ ಭರ್ಜರಿ ಗಿಫ್ಟ್ ನೀಡಿದ್ದಾರೆ. ಆಂಧ್ರ ರಾಜಧಾನಿ ಅಮರಾವತಿ ಅಭಿವೃದ್ಧಿಗೆ 1500 ಕೋಟಿ ರೂ ಗಳ ವಿಶೇಷ ಪ್ಯಾಕೇಜ್ ನೀಡಿದ್ದಾರೆ.

Leave a Reply

Your email address will not be published. Required fields are marked *