Wed. Nov 20th, 2024

Aladangadi: ರಣಭೀಕರ ಮಳೆಗೆ ಗುಡ್ಡ ಕುಸಿತ – ಸುಲ್ಕೇರಿಮೊಗ್ರು – ಶಿರ್ಲಾಲು ರಸ್ತೆ ಸಂಚಾರಕ್ಕೆ ಅಡ್ಡಿ

ಅಳದಂಗಡಿ:(ಜು.30) ಸುಲ್ಕೇರಿಮೊಗ್ರು ಶಿರ್ಲಾಲು ಸಂಪರ್ಕಿಸುವ ರಸ್ತೆ ಮಹಾ ಮಳೆಗೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ.

ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ತಾಲೂಕಿನ ಹಲವೆಡೆ ಹಾನಿಯಾಗಿದೆ.

ಈಗಾಗಲೇ ಅಳದಂಗಡಿ ಗ್ರಾಮ ಪಂಚಾಯತ್ ಸದಸ್ಯ ರವಿ ಪೂಜಾರಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *