Wed. Nov 20th, 2024

U PLUS TV IMPACT: ಪುಂಜಾಲಕಟ್ಟೆ – ಚಾರ್ಮಾಡಿ ರಾ.ಹೆ. ಕಾಮಗಾರಿ ಆರಂಭ – ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ ರಿಂದ ಚಾಲನೆ- ಮುಗ್ರೋಡಿ ಕನ್ಸ್ಟ್ರಕ್ಷನ್ ಕಾಮಗಾರಿ ನಿರ್ವಹಣೆ

U PLUS TV IMPACT

ಬೆಳ್ತಂಗಡಿ:(ಆ.11) ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪುನರಾರಂಭ ಆಗಿದೆ. ಕಾಶಿಬೆಟ್ಟುವಿನ ಬಳಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಸಂಸದ ಬ್ರಿಜೇಶ್ ಚೌಟ ಕಾಮಗಾರಿಗೆ ಮರು ಚಾಲನೆ ನೀಡಿದರು.

ಇದನ್ನೂ ಓದಿ: 🔶ಮಂಗಳೂರು : ಈಜುಕೊಳದಲ್ಲಿ ಬಾಲಕನ ವಿಶ್ವ ದಾಖಲೆ

ಇನ್ನು ಮುಂದೆ ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗ್ರೋಡಿ ಕನ್ಸ್ಟ್ರಕ್ಷನ್ ನಡೆಸಲಿದೆ. ಮೂಲ ಗುತ್ತಿಗೆ ಡಿಪಿ ಜೈನ್ ಕಂಪನಿ ಯ ಬಳಿ ಇರಲಿದ್ದು , ಒಳ ಗುತ್ತಿಗೆ ಆಧಾರದ ಮೇಲೆ ಮುಗ್ರೋಡಿ ಕನ್ಸ್ಟ್ರಕ್ಷನ್ ಕಾಮಗಾರಿ ಪೂರ್ಣಗೊಳಿಸಲಿದೆ.

Leave a Reply

Your email address will not be published. Required fields are marked *