Wed. Nov 20th, 2024

ಕಿವಿ ಹಣ್ಣನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು?

ಕಿವಿ ಹಣ್ಣನ್ನು ತಿನ್ನುವುದರಿಂದ ಪ್ರಯೋಜನಗಳೆಂದರೆ:

  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ದೃಷ್ಟಿ ದೋಷವಿದ್ದರೆ ಅದನ್ನು ಸುಧಾರಿಸುತ್ತದೆ.
  • ವಿಟಮಿನ್‌ -ಸಿ , ಫೈಬರ್‌ ಹೆಚ್ಚು ಲಭಿಸುತ್ತದೆ.
  • ಮಾನಸಿಕ ಅಸ್ವಸ್ಥತೆಯನ್ನು ನಿವಾರಿಸುತ್ತದೆ.
  • ಚರ್ಮ & ಪಿತ್ತಜನಕಾಂಗದ ಕ್ಯಾನ್ಸರ್‌ ಅನ್ನು ತಡೆಯುತ್ತದೆ.
  • ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
  • ಕಿವಿ ಹಣ್ಣನ್ನು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದು ಕರೆಯುತ್ತಾರೆ.

Leave a Reply

Your email address will not be published. Required fields are marked *