Sat. Apr 19th, 2025

Mangaluru: ಫುಟ್‌ಪಾತ್‌ನಲ್ಲಿ ಹೋಗುತ್ತಿದ್ದ ಯುವತಿಯರಿಗೆ ಸೆ* ಆಫರ್ ಆರೋಪ – ಬಟ್ಟೆ ಬಿಚ್ಚಿ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಗರ್ಲ್ಸ್ ಗ್ಯಾಂಗ್

ಮಂಗಳೂರು:(ಸೆ.25) ಫುಟ್ ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಸೆಕ್ಸ್ ಆಫರ್ ಮಾಡಿದ ಯುವಕನಿಗೆ

ಇದನ್ನೂ ಓದಿ: 🛑Mangaluru: ಕಟ್ಟಡ ನಿರ್ಮಾಣದ ವೇಳೆ ಎಡವಟ್ಟು

ಗರ್ಲ್ಸ್‌ ಗ್ಯಾಂಗ್‌ ಸೇರಿ ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನ ನವಭಾರತ್ ಸರ್ಕಲ್ ಬಳಿ ನಡೆದಿದೆ.

ಶಬರಿ ಬಂಧಿತ ಆರೋಪಿ.

ಯುವತಿಯರು ನಡೆದುಕೊಂಡು ಹೋಗುತ್ತಿದ್ದಾಗ ಶಬರಿ ಸೆಕ್ಸ್ ಆಫರ್ ಇಟ್ಟಿದ್ದಾನೆ.

ಯುವಕನನ್ನು ತರಾಟೆಗೆ ತೆಗೆದುಕೊಂಡ ಯುವತಿಯರು ಬಳಿಕ ಆತನ ಶರ್ಟ್ ಬಿಚ್ಚಿಸಿ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

ಅಲ್ಲದೆ ಆತನ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಯುವತಿಯರ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *