Sat. Apr 19th, 2025

Belthangady: ಇಂದು(ಸೆ.28) ಕೊಳಂಬೆ ಕನ್ನಡ ಕಿರುಚಿತ್ರದ ಟ್ರೈಲರ್ ಬಿಡುಗಡೆ

ಬೆಳ್ತಂಗಡಿ:(ಸೆ.28) ಕೊಳಂಬೆ |ಬದುಕು ಕಟ್ಟಿದ ಕಥೆ.. ಕನ್ನಡ ಕಿರುಚಿತ್ರದ ಟ್ರೈಲರ್ ಇಂದು ಸಂಜೆ 6 ಗಂಟೆಗೆ ಕೋಟ್ಯಾನ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ⚖Daily Horoscope : ಸಾಮಾಜಿಕ ಗೌರವವು ಇಂದು ಈ ರಾಶಿಯವರಿಗೆ ಸಿಗಲಿದ್ದು, ಇದರಿಂದ ಅಹಂಕಾರವು ಬರಬಹುದು!!

ಕಿರುಚಿತ್ರದ ನಿರ್ಮಾಣವನ್ನು ಕೋಟ್ಯಾನ್ ಕ್ರಿಯೇಷನ್ಸ್ ಮಾಡಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಅವರು ಚಿತ್ರದ ರಚನೆ ಹಾಗೂ ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಛಾಯಾಗ್ರಹಣ ದೀಕ್ಷಿತ್ ಧರ್ಮಸ್ಥಳ, ಸಂಕಲನ ಗಣೇಶ್ ನೀರ್ಚಾಲ್ ಮಾಡಿದ್ದು, ಗಾಯಕಿ ಮಾನಸ ಹೊಳ್ಳ ಅವರ ಸಂಗೀತವಿದೆ. ಚಿತ್ರದ ತಂಡದಲ್ಲಿ ದಿನೇಶ್ ಕೋಟ್ಯಾನ್, ಸಂತೋಷ ಆಚಾರ್ಯ ಗುಂಪಲಾಜೆ, ನಿತೀಶ್ ಶೆಟ್ಟಿ, ದೀಕ್ಷಿತ್ ಕೆ ಅಂಡಿಂಜೆ, ಮನೋಜ್ ಆನಂದ್, ನೀರಜ್, ನಿತೀಶ್ ಬಾರ್ಯ, ಪ್ರಜ್ಞೇಶ್ ಶೆಟ್ಟಿ ಇದ್ದಾರೆ.

Leave a Reply

Your email address will not be published. Required fields are marked *