Sat. Apr 19th, 2025

Dharmasthala: ಧರ್ಮಸ್ಥಳ ಶ್ರೀ ಡಿ. ಹರ್ಷೇಂದ್ರ ಕುಮಾರ್ ರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಕನ್ಯಾಡಿ ಗಣೇಶೋತ್ಸವ ಸಮಿತಿ

ಧರ್ಮಸ್ಥಳ:(ಅ.2) ಧರ್ಮಸ್ಥಳ ಶ್ರೀ ಡಿ. ಹರ್ಷೇಂದ್ರ ಕುಮಾರ್ ರವರ ಜನುಮ ದಿನದ ಶುಭ ಸಂದರ್ಭದಲ್ಲಿ ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಗೌರವಿಸಿ ಶುಭ ಹಾರೈಸಲಾಯಿತು.

ಇದನ್ನೂ ಓದಿ: ⭕ಮಂಗಳೂರು : ಅಶ್ಲೀಲ ಚಿತ್ರ ಕಳುಹಿಸಿ ಯುವತಿಗೆ ಕಿರುಕುಳ – ಯುವಕ ಪೊಲೀಸ್ ವಶಕ್ಕೆ

ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ರಾವ್,ಉಪಾಧ್ಯಕ್ಷರಾದ ಅರುಣ್ ನಾಯ್ಕ್ ,ಕಾರ್ಯದರ್ಶಿ ಗಣೇಶ್ ಬಜಿಲ,

ಸಹ ಕಾರ್ಯದರ್ಶಿ ವಿದ್ಯಾಧರ್ ರೈ ಪಜಿರಡ್ಕ, ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಗೋವಿಂದ ಸುವರ್ಣ, ಅಧ್ಯಕ್ಷರಾದ ಅವಿನಾಶ್ ಶೆಟ್ಟಿ , ಖಜಾಂಚಿ ಮಹಾಬಲ ನಾಯ್ಕ್ , ಸಮಿತಿ ಸದಸ್ಯರುಗಳಾದ ಅಮಿತ್ ನೀರಚಿಲುಮೆ, ದೀಕ್ಷಿತ್ ಕನ್ಯಾಡಿ, ಸುದರ್ಶನ್ ಕೆ.ವಿ. ಕನ್ಯಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *