Tue. Apr 8th, 2025

Uruvalu: ಕುಪ್ಪೆಟ್ಟಿ ನಿವಾಸಿ ಶ್ರಾವ್ಯ ಜಿ. ಅಸೌಖ್ಯದಿಂದ ನಿಧನ

ಉರುವಾಲು :(ಅ.11) ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕುಪ್ಪೆಟ್ಟಿ ನಿವಾಸಿ ಶ್ರಾವ್ಯ ಜಿ. ಅಸೌಖ್ಯದಿಂದ ಅ.11 ರಂದು ನಿಧನರಾಗಿದ್ದಾರೆ.

ಇದನ್ನೂ ಓದಿ: 🟣ದಸರಾ ಸಂಭ್ರಮದಲ್ಲಿದ್ದ ಯದುವಂಶಕ್ಕೆ ಮತ್ತೊಂದು ಸಂಭ್ರಮ

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್‌ ಎಂಬ ಗಂಭೀರ ಕಾಯಿಲೆಯಿಂದಾಗಿ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಇಂದು ತಮ್ಮ ನಿವಾಸದಲ್ಲಿ ಮೃತರಾಗಿದ್ದಾರೆ.

ಮೃತರು ತಂದೆ ಜನಾರ್ಧನ ಪೂಜಾರಿ, ತಾಯಿ ರೇವತಿ, ಸಹೋದರಿ ಶ್ರೇಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *