Wed. Apr 16th, 2025

BBK 11: ದೊಡ್ಮನೆಯಲ್ಲಿ ಹೊಡೆದಾಡಿಕೊಂಡ ಜಗದೀಶ್‌, ರಂಜಿತ್‌ – ಬಿಗ್‌ಬಾಸ್‌ ಮನೆಯಿಂದ ಜಗದೀಶ್‌, ರಂಜಿತ್‌ ಔಟ್‌ !!?

BBK 11:(ಅ.16) ಬಿಗ್‌ಬಾಸ್‌ ಮನೆಯಲ್ಲಿ ಎಪಿಸೋಡ್‌ನಲ್ಲಿ ಮನೆಮಂದಿ ಒಂದು ಕಡೆಯಾದರೆ, ಲಾಯರ್‌ ಜಗದೀಶ್‌ ಒಬ್ಬರೇ ಇದ್ದರು.

ಇದನ್ನೂ ಓದಿ: 🟠ಬೆಳ್ತಂಗಡಿ: ವಕೀಲರ ಸಂಘ (ರಿ.) ಬೆಳ್ತಂಗಡಿ ಇದರ ನೇತೃತ್ವದಲ್ಲಿ

ನಿನ್ನೆ ಎಪಿಸೋಡಲ್ಲಿ ಜಗದೀಶ್‌, ಉಗ್ರಂ ಮಂಜು ನಡುವೆ ವಾಕ್ಸಮರ ನಡೆದಿದ್ದು, ಇದಕ್ಕೆ ಮನೆಯ ಇತರ ಸದಸ್ಯರು ಕೂಡಾ ದನಿ ಸೇರಿಸಿದ್ದರು. ಇದೀಗ ಈ ಜಗಳ ಮುಂದುವರಿದಿದ್ದು, ಬಿಗ್‌ ಬಾಸ್‌ ತುಟಿಪಿಟಿಕ್‌ ಅನ್ನಬಾರದು ಎನ್ನುವ ಪ್ರೊಮೋವೊಂದು ಬಂದಿದೆ.

ರಂಜಿತ್‌ ಮತ್ತು ಜಗದೀಶ್‌ ಜಗಳ ಮಾಡಿಕೊಂಡಿದ್ದು, ಬಿಗ್‌ಬಾಸ್‌ ರಂಜಿತ್‌ ಮತ್ತು ಜಗದೀಶರನ್ನು ಮನೆಯಿಂದ ಹೊರಗಡೆ ಹೋಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರ ಮಧ್ಯೆ ಜಗಳ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *