ಬೆಳ್ತಂಗಡಿ :(ಅ.30) ದೀಪಾವಳಿ ಹಬ್ಬ ಬರುತ್ತಿದೆ ಹೀಗಾಗಿ ವಾಹನ ಪೂಜೆಗೆ ವಾಹನ ಸವಾರರು ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ವಾಹನ ಪೂಜೆಗೆ ವಾಹನಗಳೆಲ್ಲ, ವಾಶ್ ಮಾಡಿ ಪೂಜೆಗೆ ಇಡೋದು ಸಾಮಾನ್ಯ.
ಇದನ್ನೂ ಓದಿ: 💥ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಅಗ್ನಿ ಅವಘಡ
ಹೀಗಾಗಿ ಬೆಳ್ತಂಗಡಿಯ ಸಂತೆ ಕಟ್ಟೆಯಲ್ಲಿರುವ ವಿಂಗ್ಸ್ ಸರ್ವೀಸ್ ಸ್ಟೇಷನ್ ಗೆ ವಾಶ್ ಮಾಡಲೆಂದು ವಾಹನಗಳು ಸರತಿ ಸಾಲಿನಲ್ಲಿ ನಿಂತಿದೆ. ಸರಿ ಸುಮಾರು 1 ಕಿ.ಮೀ ನಷ್ಟು ದೂರದವರೆಗೆ ವಾಹನಗಳು ವಾಶ್ ಗಾಗಿ ಸರತಿ ಸಾಲಿನಲ್ಲಿ ನಿಂತಿದೆ.
ವಿಂಗ್ಸ್ ಸರ್ವೀಸ್ ಪಾಯಿಂಟ್ ನಲ್ಲಿ ಮಾತ್ರ ಕ್ಲೀನ್ ವಾಶ್ ..!
ವಾಹನಗಳು ಇಷ್ಟು ಉದ್ದ ಸಾಲು ಇದ್ದರೂ ಇಲ್ಲೇ ವಾಹನಗಳು ಸರ್ವೀಸ್ ಗೆ ಇಡೋದು ಯಾಕೆ ಅಂದರೆ, ಇಲ್ಲಿ ಅತ್ಯಂತ ಸ್ವಚ್ಛವಾಗಿ ಮತ್ತು ಉತ್ತಮವಾಗಿ ವಾಹನಗಳನ್ನು ತೊಳೆದು ಕೊಡುತ್ತಾರೆ.
ಇಲ್ಲಿ ಉಪಯೋಗಿಸುವ ವಾಶ್ ಪರಿಕರಗಳು ಕೂಡ ಅತ್ಯಂತ ಗುಣಮಟ್ಟದ್ದು, ಹೀಗಾಗಿ ಜನ ಮುಗಿಬಿದ್ದು ವಾಹನಗಳನ್ನು ವಾಶ್ ಮಾಡಿಸುತ್ತಾರೆ.