ಬೆಳ್ತಂಗಡಿ:(ಅ.31) ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಹಾಗೂ ಕುಣಿತ ಭಜನಾ ತರಬೇತಿದಾರರ ಸಂಘ ಬೆಳ್ತಂಗಡಿ ಇವುಗಳ ನೇತೃತ್ವ ಹಾಗೂ ತಾಲೂಕಿನ ಎಲ್ಲಾ ಹಿಂದೂಪರ ಸಂಘಟನೆಗಳ
ಇದನ್ನೂ ಓದಿ: ⭕Maharatstra : ಸಮುದ್ರದ ನಡುವೆ ಮೀನುಗಾರರ ನಡುವೆ ವಾಗ್ವಾದ!!
ಮತ್ತು ತಾಲೂಕಿನ ಎಲ್ಲಾ ಭಜಕರ ಸಹಕಾರದೊಂದಿಗೆ ಕುಣಿತ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ
ತಾಲೂಕಿನ ಎಲ್ಲಾ ಭಜಕರಿಂದ ಮತ್ತು ಹಿಂದೂ ಸಮಾಜ ಬಾಂಧವರಿಂದ “ಭಜಕರ ಬೃಹತ್ ಸಮಾವೇಶ” ವು ನವೆಂಬರ್. 4 ರಂದು ಬೆಳಿಗ್ಗೆ 9:30 ರಿಂದ ಬೆಳ್ತಂಗಡಿಯಲ್ಲಿ ನಡೆಯಲಿದೆ.