Sat. Jun 7th, 2025

Bandaru: ಶಿವಸಾಯಿ ಡಿ.ಜೆ. ಸೌಂಡ್ಸ್ & ಲೈಟಿಂಗ್ಸ್ ಮತ್ತು ಸದಾಶಿವ ಶಾಮಿಯಾನ ಸರ್ವಿಸಸ್ ಮೈರೋಳ್ತಡ್ಕ -ಬಂದಾರು ಅಂಗಡಿ ಹಾಗೂ ವಾಹನ ಪೂಜೆ

ಬಂದಾರು:(ನ.3) ಬಂದಾರು ಗ್ರಾಮದ ಮೈರೋಳ್ತಡ್ಕ ಶಿವಸಾಯಿ ಡಿ.ಜೆ. ಸೌಂಡ್ಸ್ ಈವೆಂಟ್ಸ್ & ಎಲೆಕ್ಟ್ರಿಕಲ್, ಪ್ಲಮ್ಮಿಂಗ್ ಹಾಗೂ ಸದಾಶಿವ ಶಾಮಿಯಾನ ಸರ್ವಿಸಸ್ ಅಂಗಡಿ ಹಾಗೂ ವಾಹನ ಪೂಜೆ ನವೆಂಬರ್ 02 ರಂದು ನಡೆಯಿತು.

ಇದನ್ನೂ ಓದಿ: 🔴ಬೆಳ್ತಂಗಡಿ: ವಿಘ್ನೇಶ್ವರ ಭಜನಾ ಮಂದಿರ ಹೇರಾಜೆ ಹಾಗೂ

ಕಟ್ಟಡ ಮಾಲೀಕರಾದ ಶ್ರೀಮತಿ ದುರ್ಗಾವತಿ ಮಾಯಿಲಪ್ಪ ಗೌಡ, ರಂಜಿತ್ ಎನ್ ನಡುಮಜಲು, ಶಿವಸಾಯಿ ಈವೆಂಟ್ಸ್ ಮಾಲೀಕರಾದ ದಿನೇಶ್ ಗೌಡ, ಪ್ರಶಾಂತ್ ಗೌಡ ಪುತ್ತಿಲ,

ಸದಾಶಿವ ಶಾಮಿಯಾನ ಮಾಲೀಕರಾದ ಪ್ರಶಾಂತ್ ಗೌಡ ನಿರುಂಬುಡ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ, ಅಭ್ಯಾಗತರು, ಗ್ರಾಹಕ ಮಿತ್ರರು, ಹಿತೈಷಿಗಳು ಬಂಧು – ಮಿತ್ರರಿಗೆ ಪ್ರಸಾದ, ಉಪಹಾರ, ಸಿಹಿತಿಂಡಿ ನೀಡಿ ಸತ್ಕರಿಸಿದರು.

Leave a Reply

Your email address will not be published. Required fields are marked *