Beltangadi: ಲಯನ್ಸ್ ಜಿಲ್ಲಾ ಸಮ್ಮೇಳನದಲ್ಲಿ ಪ್ರಥಮ ಪ್ರಶಸ್ತಿ ಸ್ವೀಕರಿಸಿದ ಬೆಳ್ತಂಗಡಿ ಲಯನ್ಸ್ ಕ್ಲಬ್ : ಸಂಘ ಪ್ರಶಸ್ತಿಯೊಂದಿಗೆ ರಾಜ್ಯಪಾಲರ ಸಂಪುಟ ಸದಸ್ಯರಿಗೂ ಪ್ರಶಂಸನಾ ಪ್ರಶಸ್ತಿ
ಬೆಳ್ತಂಗಡಿ:(ಜು.10) ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು ಈ 4 ಕಂದಾಯ ಜಿಲ್ಲೆಗಳನ್ನೊಳಗೊಂಡ 120 ಲಯನ್ಸ್ ಕ್ಲಬ್ ಗಳಲ್ಲಿ ಸೇವೆ ಮತ್ತು ಇತರ ಎಲ್ಲಾ…