Mon. Jul 7th, 2025

ಉಡುಪಿ

Kundapur: ಪಂಪ್ ಸ್ವಿಚ್ ಆಫ್ ಮಾಡಲು ಹೋದ ಯುವತಿ ಬಾವಿಗೆ ಬಿದ್ದು ಸಾವು

ಕುಂದಾಪುರ:(ಡಿ.27) ಪಂಪ್ ಸ್ವಿಚ್ ಆಫ್ ಮಾಡಲು ಹೋದ ಯುವತಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಾಳಾವರ ಗ್ರಾಮದ ಸಳ್ಳಾಡಿಯಲ್ಲಿ ನಡೆದಿದೆ. ಮುಗ್ಧ ಯು (25)…

Katapady: ಎಸ್‌.ವಿ.ಕೆ./ಎಸ್‌.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ದಿವಂಗತ ಡಾ. ಮನ್‌ಮೋಹನ್ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸಭೆ

ಕಟಪಾಡಿ:(ಡಿ.27) ಕಟಪಾಡಿ ಎಸ್‌.ವಿ.ಕೆ./ಎಸ್‌.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ದಿವಂಗತ ಡಾ. ಮನ್‌ಮೋಹನ್ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಇದನ್ನೂ ಓದಿ: ಕನ್ಯಾಡಿ: ಯಕ್ಷಭಾರತಿಯಿಂದ ಮನೆ ಮನೆ…

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಹೊಂಡಕ್ಕೆ ಬಿದ್ದ ಕಾರು – ಐವರಿಗೆ ಸಣ್ಣಪುಟ್ಟ ಗಾಯ

ಉಡುಪಿ:(ಡಿ.27) ನಗರದ ಅಂಬಲಪಾಡಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಹೊಂಡಕ್ಕೆ ಕಾರು ಮಗುಚಿಬಿದ್ದು ಮೊದಲ ಅಪಘಾತ ದಾಖಲಾಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ‌. ಇದನ್ನೂ ಓದಿ:…

Udupi: ಪಿಕಪ್-ಕಾರಿನ ನಡುವೆ ಅಪಘಾತ – ಇಬ್ಬರು ವಾಹನ ಚಾಲಕರ ನಡುವೆ ವಾಗ್ವಾದ – ದೂರು ಪ್ರತಿದೂರು

ಉಡುಪಿ:(ಡಿ.26) ಮಾರುತಿ ಸುಜುಕಿ ಸ್ವಿಫ್ಟ್‌ ಕಾರ್‌ ಮತ್ತು ಮಹೀಂದ್ರಾ ಬೊಲೆರೋ ವಾಹನ ನಡುವೆ ಕಲ್ಸಂಕದ ಅಪಘಾತ ನಡೆದಿದ್ದು ನಂತರ ಇಬ್ಬರು ವಾಹನ ಚಾಲಕರ ನಡುವೆ…

Udupi: ಉಡುಪಿಗೆ ಆಗಮಿಸಿದ ಹುತಾತ್ಮ ಯೋಧ ಅನೂಪ್ ಪಾರ್ಥಿವ ಶರೀರ – ಅಂತಿಮ ನಮನ ಸಲ್ಲಿಸಿದ ಸಂಸದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ:(ಡಿ.26) ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಐವರ ಪೈಕಿ ಕರ್ನಾಟಕದ ಕುಂದಾಪುರ ತಾಲೂಕಿನ ಬೀಜಾಡಿಯವರಾದ ಯೋಧ ಅನೂಪ್ ಪಾರ್ಥಿವ…

Kundapur: ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಸೇನಾ ಟ್ರಕ್ – ರಜೆ ಮುಗಿಸಿ ಮೂರು ದಿನಗಳ ಹಿಂದೆ ಕರ್ತವ್ಯಕ್ಕೆ ತೆರಳಿದ್ದ ಯೋಧ ಅನೂಪ್ ಮೃತ್ಯು.!!

ಕುಂದಾಪುರ:(ಡಿ.26) ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು…

Katapady: ಎಸ್.ವಿ.ಕೆ./ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ಬಹುಮಾನ ವಿತರಣೆ ಸಮಾರಂಭ

ಕಟಪಾಡಿ:(ಡಿ.24) ಎಸ್.ವಿ.ಕೆ./ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಪ್ರಾಥಮಿಕ ವಿಭಾಗದ ಬಹುಮಾನ ವಿತರಣೆ ಸಮಾರಂಭವು ಡಿಸೆಂಬರ್ 23 ರಂದು ನಡೆಯಿತು.…

Udupi: ಗಾಳಿ ತುಂಬುವಾಗ ಸ್ಫೋಟಗೊಂಡ ಟಯರ್‌ – ಅಪಘಾತದ ಹೊಡೆತಕ್ಕೆ ಯುವಕನ ಕೈ ಮುರಿತ

ಉಡುಪಿ:(ಡಿ.23) ಗಾಳಿ ತುಂಬುವಾಗ ಟಯರ್ ಸ್ಫೋಟಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಕೆಪಿಎಸ್ ಪಿಯು ಕಾಲೇಜು ಹಿಂಭಾಗದಲ್ಲಿ ನ ಟಯರ್ ಪಂಚರ್…

Udupi: ತ್ರಾಸಿ ಬೀಚ್ ನಲ್ಲಿ ಬೋಟ್ ಮುಳುಗಡೆಯಾಗಿ ಕಣ್ಮರೆಯಾಗಿದ್ದ ರೈಡರ್ ಮೃತದೇಹ ಪತ್ತೆ!!!

ಉಡುಪಿ :(ಡಿ.23) ತ್ರಾಸಿ ಬೀಚ್ ನಲ್ಲಿ ಬೋಟ್ ಮುಳುಗಡೆಯಾಗಿ ಕಣ್ಮರೆಯಾಗಿದ್ದ ರೈಡರ್ ನ ಮೃತದೇಹ ತ್ರಾಸಿ ಸಮೀಪದ ಹೊಸಪೇಟೆಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಮಂಗಳೂರು…

Udupi: ತಿಮ್ಮಣ್ಣ ಕುದ್ರು ದ್ವೀಪದಲ್ಲಿರುವ ರೆಸಾರ್ಟ್ ನಲ್ಲಿ ಬೆಂಕಿ ಅವಘಡ – ಬೆಂಕಿ ನಂದಿಸಿದ ಗ್ರಾಮಸ್ಥರು!!

ಉಡುಪಿ:(ಡಿ.22) ಉಡುಪಿ ನಗರದಿಂದ 13 ಕಿ.ಮಿ ದೂರದ ಪ್ರವಾಸಿತಾಣ ತಿಮ್ಮಣ್ಣ ಕುದ್ರು ದ್ವೀಪದಲ್ಲಿರುವ ರೆಸಾರ್ಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಪುತ್ತೂರು:…