Uppinangady: ಮದ್ಯಪಾನ ಮಾಡಿ ಯದ್ವಾ ತದ್ವಾ ಬಸ್ ಚಲಾಯಿಸಿದ ಬಸ್ ಚಾಲಕ – ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಪೋಲಿಸ್ ವಶಕ್ಕೆ!!!
ಉಪ್ಪಿನಂಗಡಿ:(ಡಿ.17) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಯದ್ವಾತದ್ವಾ ಬಸ್ ಚಲಾಯಿಸಿ ಪ್ರಯಾಣಿಕರನ್ನು ಭೀತಿಯಲ್ಲಿ ಕೆಡವಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.…