KSRTC: ಬೆಳ್ತಂಗಡಿಯಲ್ಲಿ ಒಂದೇ ದಿನ 6 ಕೆಎಸ್‌ಆರ್‌ಟಿಸಿ ಬಸ್‌ಗಳ ಅಸಾಮಾನ್ಯ ಸ್ಥಗಿತ: ಪ್ರಯಾಣಿಕರಿಗೆ ತೀವ್ರ ತೊಂದರೆ
ಬೆಳ್ತಂಗಡಿ, ಅಕ್ಟೋಬರ್ 7: ಸೋಮವಾರದಂದು ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಒಟ್ಟು ಆರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳು ವಿವಿಧ ಸ್ಥಳಗಳಲ್ಲಿ ನಿಂತು…
