Mangaluru: “ಬೆಳ್ತಂಗಡಿ ಶಾಸಕರಿಗೆ ಕಬಡ್ಡಿ ಮೇಲೆ ಆಸಕ್ತಿಯಿದ್ದರೆ ಬೆಳ್ತಂಗಡಿಯಲ್ಲಿ ಸ್ಟೇಡಿಯಂ ಮಾಡಲಿ” – “ಯುವಜನತೆಗೆ ಉದ್ಯೋಗ ಕಲ್ಪಿಸಲು ವಿಧಾನಸಭೆಯಲ್ಲಿ ಯಾಕೆ ಧ್ವನಿ ಎತ್ತುತ್ತಿಲ್ಲ?” – ರಾಕೇಶ್ ಮಲ್ಲಿ ವಾಗ್ದಾಳಿ
ಮಂಗಳೂರು:(ಡಿ.21) “ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸತತವಾಗಿ ನಾಲ್ಕು ವರ್ಷಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸುಮಾರು ಎರಡು ದಶಕಗಳ ಕಾಲ ಜಿಲ್ಲೆಯಿಂದ…