Venur: ಹೊಸಂಗಡಿ ಪಂಚಾಯತ್ ಉಪಚುನಾವಣೆ – ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಆನಂದ ಕೊಡಂಗೇರಿಯವರಿಂದ ನಾಮಪತ್ರ ಸಲ್ಲಿಕೆ
ವೇಣೂರು:(ಮೇ.14) ಹೊಸಂಗಡಿ ಪಂಚಾಯತ್ 3ನೇವಾರ್ಡ್ ಸದಸ್ಯ ದಿವಂಗತ ಶ್ರೀ ಹರಿಪ್ರಸಾದ್ ರವರ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ.14 ರಂದು ಸದ್ರಿ ವಾರ್ಡ್ ನಿವಾಸಿ,…