ಉಜಿರೆ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಾದರಸದ ಚುರುಕುತನ, ಅನ್ವೇಷಣಾ ಗುಣ ಅಗತ್ಯ: ಡಾ. ಭಾಸ್ಕರ ಹೆಗಡೆ
ಉಜಿರೆ:(ಆ.3) ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾದರಸದಂತೆ ಚುರುಕುತನ ಮತ್ತು ಅನ್ವೇಷಣಾ ಗುಣದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ…