Udupi: ಕ್ರೇನ್ ತೊಟ್ಟಿಲಿನಿಂದ ಉರುಳಿಬಿದ್ದು ಓರ್ವ ಸಾವು, ಇನ್ನೋರ್ವರು ಗಂಭೀರ – ಕ್ರೇನ್ ಚಾಲಕ ಪರಾರಿ
ಉಡುಪಿ(ಜೂ.14): ಕ್ರೇನ್ ಬಳಸಿಕೊಂಡು, ಅದರ ತೊಟ್ಟಿಲಿನಲ್ಲಿ ಮನೆಯ ಸ್ಲಾಬ್ ಸೋರಿಕೆ ಸ್ಥಳವನ್ನು ಪರೀಕ್ಷಿಸಲು ಹೋಗಿದ್ದ ಈರ್ವರು ತೊಟ್ಟಿಲು ವಾಲಿಕೊಂಡಿದ್ದರಿಂದ ನೆಲಕ್ಕುರುಳಿ ಬಿದ್ದಿರುವ ದುರ್ಘಟನೆ ಕೋರ್ಟ್…